Nacked Flying ಟ್ರಾವೆಲ್ ಪ್ರಿಯರಿಗೆ ಇಷ್ಟವಾಗ್ತಿದೆ ಈ ನೇಕೆಡ್ ಫ್ಲೈಯಿಂಗ್; ಪ್ರಯಾಣಿಕರಿಗೇಕೆ ಇಷ್ಟೊಂದು ಕ್ರೇಜ್?

newsics.com Nacked Flying ಹೆಸರು ಕೇಳಿದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಏನೇನೋ ವಿಷ್ಯ ಓಡಾಡ್ತಿದೆ ಅಲ್ವಾ, ನೀವು ಹೆಸರಿನಿಂದ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ, ಏಕೆಂದರೆ ಇದರ ಅರ್ಥ ಯಾವುದೇ ಸಾಮಾನುಗಳಿಲ್ಲದೆ ಪ್ರಯಾಣಿಸುವುದು. ವಿಮಾನಗಳಲ್ಲಿ ಪ್ರಯಾಣಿಸುವಾಗ ಲಗೇಜ್ ಶುಲ್ಕದ ದರಗಳು ಗಗನಕ್ಕೇರುತ್ತಿವೆ, ಆದ್ದರಿಂದ ಈಗ ಹೆಚ್ಚಿನ ಪ್ರಯಾಣಿಕರು ಕನಿಷ್ಠ ಲಗೇಜ್ಗಳೊಂದಿಗೆ ಪ್ರಯಾಣಿಸುವ ಪ್ಲ್ಯಾನ್ ಮಾಡಿದ್ದಾರೆ. ‘ನೇಕೆಡ್ ಫ್ಲೈಯಿಂಗ್’ ಎಂದರೆ ಯಾವುದೇ ಭಾರವಾದ ಸಾಮಾನು ಸರಂಜಾಮುಗಳಿಲ್ಲದೆ, ಅತ್ಯಂತ ಹಗುರವಾಗಿ ಪ್ರಯಾಣಿಸುವುದು. ಕೇವಲ ನಿಮ್ಮ ಜೇಬಿನಲ್ಲಿ ಅಥವಾ ಸಣ್ಣ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಹುದಾದ ಮೊಬೈಲ್, … Continue reading Nacked Flying ಟ್ರಾವೆಲ್ ಪ್ರಿಯರಿಗೆ ಇಷ್ಟವಾಗ್ತಿದೆ ಈ ನೇಕೆಡ್ ಫ್ಲೈಯಿಂಗ್; ಪ್ರಯಾಣಿಕರಿಗೇಕೆ ಇಷ್ಟೊಂದು ಕ್ರೇಜ್?