Lavanya Das ಆಜಾಗೆ ಪಿಯಾ ತು ಅಬ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿ ರಾತ್ರೋರಾತ್ರಿ ಫೇಮಸ್ ಆದ ಬೆಡಗಿ, ವಿಡಿಯೋ ನೋಡಿ

newsics.com ಬಸ್ತಾರ್‌: ಆಶಾ ಭೋಂಸ್ಲೆ ಅವರ ಆಜಾಗೆ ಪಿಯಾ ತು ಅಬ್ ಹಾಡಿಗೆ ಸ್ವಯಂ ನೃತ್ಯ ಸಂಯೋಜನೆ ಮಾಡಿ ಬೆಲ್ಲಿ ಡ್ಯಾನ್ಸ್ ಮಾಡಿ 16 ವರ್ಷದ ಹುಡುಗಿಯೊಬ್ಬಳು ರಾತ್ರೋ ರಾತ್ರಿ ಸಂಚಲನ ಮೂಡಿಸಿದ್ದಾಳೆ. ಎಡಪಂಥೀಯ ಉ*ಗ್ರವಾದದಿಂದಲೇ ಪ್ರಚಾರದಲ್ಲಿರುವ ಛತ್ತೀಸ್‌ಗಢದ ಬಸ್ತಾರ್‌ನ 16 ವರ್ಷದ ಹುಡುಗಿಯೊಬ್ಬಳು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಡ್ಯಾನ್ಸ್ ವಿಡಿಯೋ ಹಂಚಿಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಅನುಯಾಯಿಗಳ ಸಂಖ್ಯೆ ಕೆಲವೇ ದಿನಗಳಲ್ಲಿ 1.1 ಮಿಲಿಯನ್‌ಗೆ ಏರಿಕೆಯಾಗಿದೆ.   ಜಗದಲ್ಪುರದಲ್ಲಿ ಜನಿಸಿದ ಲಾವಣ್ಯ ದಾಸ್, ಜಗದಲ್ಪುರದ ಸರಕಾರಿ ಶಾಲಾ … Continue reading Lavanya Das ಆಜಾಗೆ ಪಿಯಾ ತು ಅಬ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿ ರಾತ್ರೋರಾತ್ರಿ ಫೇಮಸ್ ಆದ ಬೆಡಗಿ, ವಿಡಿಯೋ ನೋಡಿ