SANJU WEDS GEETHA-2 ರಚಿತಾ ರಾಮ್ ವಿರುದ್ಧ ದಾಖಲಾಯ್ತು ದೂರು; ಡಿಂಪಲ್ ಕ್ವೀನ್ ಮಾಡಿದ ತಪ್ಪೇನು?

newsics.com ಬೆಂಗಳೂರು : ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಕಂಪ್ಲೇಂಟ್‌ ಕೊಟ್ಟಿದ್ದಾರೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ನಟಿ ರಚಿತಾ ರಾಮ್ ಬರದ ಹಿನ್ನೆಲೆ ನಿರ್ದೇಶಕ ನಾಗಶೇಖರ್ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ರಚಿತಾ ರಾಮ್ ನಡೆಯ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದ್ದು, ಫಿಲ್ಮ್‌ ಚೇಂಬರ್‌ನಲ್ಲಿ ದೂರು ದಾಖಲಿಸಿದ್ದಾರೆ. ನಾವು ಇಂತಹ ಕಲಾವಿದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಾಕ್ಲೈನ್ ವೆಂಕಟೇಶ್ ಮನವೊಲಿಸಲು ಪ್ರಯತ್ನಿಸಿದ್ರು. … Continue reading SANJU WEDS GEETHA-2 ರಚಿತಾ ರಾಮ್ ವಿರುದ್ಧ ದಾಖಲಾಯ್ತು ದೂರು; ಡಿಂಪಲ್ ಕ್ವೀನ್ ಮಾಡಿದ ತಪ್ಪೇನು?