Bonsai Record ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ವನಕ್ಕೆ ವಿಶ್ವ ಗಿನ್ನಿಸ್ ಕಿರೀಟ
newsics.com ಮೈಸೂರು: ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳನ್ನು ಸಂಗ್ರಹಿಸಿರುವ ಮೈಸೂರಿನ ಅವಧೂತ ದತ್ತಪೀಠ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳಿರುವ ವನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಿನ್ನೆಸ್ ಸಂಸ್ಥೆಯ ಪ್ರತಿನಿಧಿ ರಿಷಿನಾಥ್ ಅವರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಮಂಗಳವಾರ ವಿಶ್ವದಾಖಲೆ ಪ್ರಮಾಣ ಪತ್ರವನ್ನು ಶ್ರೀಗಳಿಗೆ ಪ್ರದಾನ ಮಾಡಿದರು. ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜುಲೈ 6ರಿಂದ ಜುಲೈ 15ರವರೆಗೆ ನಡೆದ ವದದುರ್ಗ ಪೂಜೆಯ ಸಂದರ್ಭದಲ್ಲಿ ನಡೆದ … Continue reading Bonsai Record ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ವನಕ್ಕೆ ವಿಶ್ವ ಗಿನ್ನಿಸ್ ಕಿರೀಟ
Copy and paste this URL into your WordPress site to embed
Copy and paste this code into your site to embed