Protests ಮುಷ್ಕರಕ್ಕೆ ಮುಂದಾದ ಬಿಬಿಎಂಪಿ ಕಸ ಸಂಗ್ರಹಣೆ ಸಿಬ್ಬಂದಿ; ಜೂ . 24 ರಿಂದ ಉಪವಾಸ ಸತ್ಯಾಗ್ರಹ!

newsics.com ಬೆಂಗಳೂರು : ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಜೂ.24 ರಿಂದ ಮನೆ ಮನೆಯಿಂದ ಕಸ ಸಂಗ್ರಹಣೆ ಸ್ಥಗಿತಗೊಳಿಸಿ ಉಪವಾಸ ಸತ್ಯಾಗ್ರಹ ಆರಂಭಿಸಲು ಕಸ ಸಂಗ್ರಹಿಸುವ ಆಟೋ ಚಾಲಕರು ಮತ್ತು ಸಹಾಯಕರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಗರದಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಆಟೋ ಚಾಲಕರು ಮತ್ತು ಸಹಾಯಕರನ್ನು ನೇರ ವೇತನ ಪಾವತಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಗರದ ಕಸ … Continue reading Protests ಮುಷ್ಕರಕ್ಕೆ ಮುಂದಾದ ಬಿಬಿಎಂಪಿ ಕಸ ಸಂಗ್ರಹಣೆ ಸಿಬ್ಬಂದಿ; ಜೂ . 24 ರಿಂದ ಉಪವಾಸ ಸತ್ಯಾಗ್ರಹ!