Aadhaar info ಇನ್ಮೇಲೆ ಆಧಾರ್ ಕಾರ್ಡ್ ಝೆರಾಕ್ಸ್ ಮಾಡಿಸೋದೇ ಬೇಡ…

newsics.com ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಬಿಡುಗಡೆ ಮಾಡಿರುವ ಹೊಸ ಮೊಬೈಲ್ ಅಪ್ಲಿಕೇಶನ್ ಮೂಲಕ ಆಧಾರ್ ಹೊಂದಿರುವವರು ಶೀಘ್ರದಲ್ಲೇ ಆಧಾರ್‌ ಕಾರ್ಡ್‌ನ ಝೆರಾಕ್ಸ್‌ ಬದಲಿಗೆ ತಮ್ಮ ಗುರುತನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಸುರಕ್ಷಿತ ಕ್ಯೂಆರ್ ಕೋಡ್ ಮೂಲಕ ಯೂಸರ್‌ಗಳು ತಮ್ಮ ಆಧಾರ್‌ನ ಪೂರ್ಣ ಅಥವಾ ಮಾಸ್ಕ್ಡ್ ಆವೃತ್ತಿಯನ್ನು ಹಂಚಿಕೊಳ್ಳಲು ಈ ಅಪ್ಲಿಕೇಶನ್ ಅನುಮತಿಸುತ್ತದೆ. ಈ QR ಕೋಡ್ ಆಧಾರಿತ ವ್ಯವಸ್ಥೆಯನ್ನು ಯೂಸರ್‌ಗಳಿಗೆ ಅವರ ವೈಯಕ್ತಿಕ ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವಿರುವ ಹಾಗೆ ವಿನ್ಯಾಸಗೊಳಿಸಲಾಗಿದೆ. … Continue reading Aadhaar info ಇನ್ಮೇಲೆ ಆಧಾರ್ ಕಾರ್ಡ್ ಝೆರಾಕ್ಸ್ ಮಾಡಿಸೋದೇ ಬೇಡ…