Gold gets cheaper ಎರಡನೇ ದಿನವೂ ಚಿನ್ನ ಮತ್ತಷ್ಟು ಅಗ್ಗ,‌ ಬೆಳ್ಳಿ ಯಥಾಸ್ಥಿತಿ

newsics.com ಮುಂಬೈ/ ಬೆಂಗಳೂರು: ಮಂಗಳವಾರವೂ ಚಿನ್ನದ ಬೆಲೆ ಇಳಿದಿದೆ. ಗ್ರಾಮ್ಗೆ ನೂರು ರೂ.ಗೂ ಹೆಚ್ಚಿನ ಮೊತ್ತದಷ್ಟು ಬೆಲೆ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 9,200 ರೂ.ಗೆ ಇಳಿದರೆ, ಅಪರಂಜಿ ಚಿನ್ನದ ಬೆಲೆ 10,037 ರೂ.ಗೆ ಕುಸಿದಿದೆ. ಬೆಳ್ಳಿ ಬೆಲೆ 110 ರೂ ಮತ್ತು 120 ರೂ.ನಲ್ಲಿ ಮುಂದುವರಿದಿದೆ. ಸೋಮವಾರ 15 ರೂ.ನಷ್ಟು ತಗ್ಗಿದ್ದ ಚಿನ್ನದ ಬೆಲೆ ಮಂಗಳವಾರ 105 ರೂ.ನಷ್ಟು ಇಳಿದಿದೆ. ಆಭರಣ ಚಿನ್ನದ ಬೆಲೆ 9,305 ರೂ. ಇದ್ದದ್ದು, 9,200 ರೂಗೆ ಕುಸಿದಿದೆ. … Continue reading Gold gets cheaper ಎರಡನೇ ದಿನವೂ ಚಿನ್ನ ಮತ್ತಷ್ಟು ಅಗ್ಗ,‌ ಬೆಳ್ಳಿ ಯಥಾಸ್ಥಿತಿ