ರಿಲಯನ್ಸ್ ಜಿಯೋ ಇಂಟರ್ ನೆಟ್ ಸೇವೆ ಡೌನ್ : ಬಳಕೆದಾರರ ಪರದಾಟ

newsics.com ನವದೆಹಲಿ : ದೇಶಾದ್ಯಂತ ನಿನ್ನೆ ಸೋಮವಾರದಂದು ರಿಲಯನ್ಸ್ ಜಿಯೋ ಇಂಟರ್ ನೆಟ್ ಸೇವೆಯಲ್ಲಿ ಸ್ಲೋ ಆಗಿದ್ದು, ಬಳಕೆದಾರರು ಪರದಾಡಿದ್ದಾರೆ. ವಾಟ್ಸಾಪ್, ఇನ್ ಸ್ಟಾಗ್ರಾಂ, ಯೂಟ್ಯೂಬ್ , ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಸಾವಿರಾರು ಜನರು ಇಂಟರ್ನೆಟ್ ಸಂಪರ್ಕ, ಮೊಬೈಲ್ ಸಿಗ್ನಲ್ಗಳು ಮತ್ತು ಜಿಯೋ ಫೈಬರ್ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ದತ್ತಾಂಶದ ಪ್ರಕಾರ, ಸುಮಾರು 200 … Continue reading ರಿಲಯನ್ಸ್ ಜಿಯೋ ಇಂಟರ್ ನೆಟ್ ಸೇವೆ ಡೌನ್ : ಬಳಕೆದಾರರ ಪರದಾಟ