ಮೊಬೈಲ್ ನಲ್ಲಿ ಮಹಿಳೆಯರ 13,500 ಅಶ್ಲೀಲ ಚಿತ್ರ ಪತ್ತೆ : ಆರೋಪಿ ಅರೆಸ್ಟ್
newsics.com ಮುಂಬೈ : ಮಹಿಳೆಯರ 13,500 ಅಶ್ಲೀಲ ಚಿತ್ರ ಹೊಂದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ನಕಲಿ ಖಾತೆ ತೆರೆದು ಅಶ್ಲೀಲ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಸಂಡೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಶುಭಂ ಕುಮಾರ್‌ಮನೋಜ್ ಪ್ರಸಾದ್ ಸಿಂಗ್ (25) ಬಂಧಿತ. ಈತ ದೆಹಲಿಯಲ್ಲಿ ಕಂಪ್ಯೂಟರ್ ಸಾಫ್ಟ್‌ಸ್ಟಿಲ್ಸ್ ನಲ್ಲಿ ಡಿಪ್ಲೋಮಾ ಪಡೆದಿದ್ದ. ಸಂಡೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈತನ ಫೋನ್‌ನಿಂದ ಮಹಿಳೆಯರ 13,500 ಸ್ಟೀನ್ ಶಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.’ನಗ್ನವಾಗಿ ವಿಡಿಯೋ … Continue reading ಮೊಬೈಲ್ ನಲ್ಲಿ ಮಹಿಳೆಯರ 13,500 ಅಶ್ಲೀಲ ಚಿತ್ರ ಪತ್ತೆ : ಆರೋಪಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed