Complaint ತನ್ನ ಸೋಪ್ ಬಳಸಿದ್ದಕ್ಕಾಗಿ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ
newsics.com ಉತ್ತರ ಪ್ರದೇಶ: ಹೆಂಡತಿಯ ಸೋಪ್ ಅನ್ನು ಗಂಡ ಬಳಸಿದ್ದಾರೆ ಎಂದು ತನ್ನ ಪತಿಯ ವಿರುದ್ಧ ಎಫ್ಐಆರ್ ದಾಖಲಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಕರಣವೇನು..? ಉತ್ತರಪ್ರದೇಶದ ಅಲಿಗಢಸದಲ್ಲಿ 39 ವರ್ಷದ ಪ್ರವೀಣ್ ಕುಮಾರ್ ಎಂಬಾತ ತನ್ನ ಪತ್ನಿಯ ಸೋಪು ಬಳಸಿದಾಗ ತನ್ನ ಹೆಂಡತಿ ಅತನ ಹತ್ತಿರ ಜಗಳವಾಡಿದ್ದಾಳೆ. ಈ ಸಣ್ಣ ಜಗಳ ದೊಡ್ಡ ಜಗಳವಾಗಿ ಮಾರ್ಪಟ್ಟಿದೆ. ಇದರಿಂದ ಕೂಪಿತರಾದ ಪತ್ನಿ ಪೊಲೀಸ್ ಠಾಣೆಗೆ ಕರೆ ಮಾಡಿ ಜಗಳದ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಸಣ್ಣ ಜಗಳ … Continue reading Complaint ತನ್ನ ಸೋಪ್ ಬಳಸಿದ್ದಕ್ಕಾಗಿ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ
Copy and paste this URL into your WordPress site to embed
Copy and paste this code into your site to embed