Model Sheetal’s mysterious death ಮಾಡೆಲ್ ಶೀತಲ್ ನಿಗೂಢ ಸಾವು: ಕಾಲುವೆಯಲ್ಲಿ ಶವ ಪತ್ತೆ
newsics.com ಸೋನಿಪತ್: ಹರಿಯಾಣದ ಸೋನಿಪತ್‌ನಲ್ಲಿ ಖಾಂಡಾ ಗ್ರಾಮದ ಮೂಲಕ ಹಾದುಹೋಗುವ ರಿಲಯನ್ಸ್ ಕಾಲುವೆಯಲ್ಲಿ ಮಾಡೆಲ್ ಶವ ಪತ್ತೆಯಾಗಿದೆ. ಮಾಡೆಲ್ ಮೃತದೇಹ ಹೊರತೆಗೆದಾಗ, ಆಕೆಯ ಕತ್ತಲ್ಲಿ ಕಲೆ ಕಂಡುಬಂದಿದ್ದು, ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಪಾಣಿಪತ್‌ನ ಖಲೀಲಾ ಮಜ್ರಾ ಗ್ರಾಮದ ಶೀತಲ್ ಅಲಿಯಾಸ್ ಸಿಮ್ಮಿ ಚೌಧರಿ ಎಂದು ಗುರುತಿಸಲಾಗಿದೆ. ಸಿಮ್ಮಿ ಚೌಧರಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾದ ನಂತರ, ಆಕೆಯ ಕುಟುಂಬ ಸದಸ್ಯರು ಮತ್ತು ಪಾಣಿಪತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೀತಲ್ ಹರ್ಯಾನ್ವಿ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದರು. ಪಾಣಿಪತ್‌ನ … Continue reading Model Sheetal’s mysterious death ಮಾಡೆಲ್ ಶೀತಲ್ ನಿಗೂಢ ಸಾವು: ಕಾಲುವೆಯಲ್ಲಿ ಶವ ಪತ್ತೆ
Copy and paste this URL into your WordPress site to embed
Copy and paste this code into your site to embed