Health tips ಪುರುಷರನ್ನೂ ಕಾಡುತ್ತದೆ ಈ ಸಮಸ್ಯೆ; ಕೂಡಲೇ ಜಾಗರೂಕರಾಗಿ

newsics.com ಪುರುಷರ ಲೈಂಗಿಕ ಜೀವನವು ಸಂತೋಷದಿಂದ ಕೂಡಿದ್ದರೆ ಅದು ನೇರವಾಗಿ ಮಾನಸಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದರೆ ದಿನನಿತ್ಯದ ಒತ್ತಡದ ಬದುಕು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ನಮ್ಮ ದೇಹವು ಸಾಕಷ್ಟು ಪೋಷಣೆಯನ್ನು ಪಡೆಯುವುದಿಲ್ಲ. ಈ ಕಾರಣದಿಂದಲೇ ಪುರುಷರಲ್ಲಿ ದುರ್ಬಲತೆ ದೊಡ್ಡ ಕಾಯಿಲೆಯಾಗುತ್ತಿದೆ. ಲೈಂಗಿಕ ಅಸಮರ್ಥತೆ ಬಗ್ಗೆ ಹೇಳಿಕೊಳ್ಳಲು ಪುರುಷರು ಮುಜುಗರ ಅನುಭವಿಸುತ್ತಾರೆ. ಬಂಜೆತನದ ಆರಂಭಿಕ ಲಕ್ಷಣಗಳನ್ನು ತಕ್ಷಣ ಗುರುತಿಸುವುದು ಮತ್ತು ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ತಂದೆಯಾಗುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಾಯದಲ್ಲಿ ಕಾಮಾಸಕ್ತಿಯ … Continue reading Health tips ಪುರುಷರನ್ನೂ ಕಾಡುತ್ತದೆ ಈ ಸಮಸ್ಯೆ; ಕೂಡಲೇ ಜಾಗರೂಕರಾಗಿ