Anchor Anushree ಹೊಸ ಕಾರು ಖರೀದಿಸಿದ ಆ್ಯಂಕರ್ ಅನುಶ್ರೀ; ಇದರ ಬೆಲೆ ಎಷ್ಟು?

newsics.com ಆ್ಯಂಕರ್ ಅನುಶ್ರೀ, ಇದೀಗ ಐಶಾರಾಮಿ ಕಾರೊಂದನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ. ಅನುಶ್ರೀ ಕಾರನ್ನು ಖರೀದಿ ಮಾಡಿದ್ದು, ಅದನ್ನು ತನ್ನ ಇನ್‌ಸ್ಟಾ ಸ್ಟೋರಿಯನ್ನು ಹಾಕಿಕೊಂಡಿದ್ದಾರೆ, ಅನುಶ್ರೀ ಒಂದೊಂದು ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಕ್ಕೆ ಲಕ್ಷಾಂತರ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ಅಂದ್ಹಾಗೆ ಅನುಶ್ರೀ ಖರೀದಿಸಿದ ಹೊಸ ಕಾರಿನ ಹೆಸರು ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್. ನೀಲಿ ಬಣ್ಣದ ಈ ಕಾರು ನೋಡುವುದಕ್ಕಂತೂ ಸಖತ್ ಆಗಿದೆ. ಆನ್‌ಲೈನ್ ಈ ಕಾರಿನ ಬೆಲೆ ಭಲೇ ದುಬಾರಿ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ … Continue reading Anchor Anushree ಹೊಸ ಕಾರು ಖರೀದಿಸಿದ ಆ್ಯಂಕರ್ ಅನುಶ್ರೀ; ಇದರ ಬೆಲೆ ಎಷ್ಟು?