Rocking Star Yash ಮಕ್ಕಳ ಜೊತೆಗೆ ಮಗುವಾದ ರಾಕಿಂಗ್ ಸ್ಟಾರ್ ಯಶ್ – ವಿಡಿಯೋ ನೋಡಿ

newsics.com ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಸಮಯ ಕಳೆಯಲು ಆದ್ಯತೆ ನೀಡುತ್ತಾರೆ. ಇದೀಗ ವಿಶ್ವದ ಅತ್ಯುತ್ತಮ ಅಪ್ಪನಿಗೆ, ತಂದೆಯ ದಿನಾಚರಣೆಯ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ. ತಮ್ಮ ಮಕ್ಕಳಿಗಾಗಿ ತನ್ನ ಪ್ರಪಂಚವನ್ನೇ  ತಲೆಕೆಳಗಾಗಿ ಮಾಡುವ ವಿಶ್ವದ ಅತ್ಯುತ್ತಮ ಅಪ್ಪನಿಗೆ ತಂದೆಯ ದಿನಾಚರಣೆಯ ಶುಭಾಶಯಗಳು ಅಂತ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಆಟ ಆಡುತ್ತಿರುವ ವೀಡಿಯೋ … Continue reading Rocking Star Yash ಮಕ್ಕಳ ಜೊತೆಗೆ ಮಗುವಾದ ರಾಕಿಂಗ್ ಸ್ಟಾರ್ ಯಶ್ – ವಿಡಿಯೋ ನೋಡಿ