Astro ಸತ್ತವರ ಚಿನ್ನಾಭರಣ ಧರಿಸಿದ್ರೆ ಏನಾಗುತ್ತೆ?; ಪುರಾಣದಲ್ಲಿದೆ ಅಚ್ಚರಿಯ ಮಾಹಿತಿ

newsics.com ಗರುಡ ಪುರಾಣದಲ್ಲಿ, ಮೃತರು ಬಳಸಿದ ಚಿನ್ನ, ಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳ ಬಗ್ಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ರೆ, ಸತ್ತವರ ವಸ್ತುಗಳನ್ನು ಬಳಸುವ ಬಗ್ಗೆ ಅನೇಕರಿಗೆ ಅನುಮಾನಗಳಿರುತ್ತವೆ. ಗರುಡ ಪುರಾಣದಲ್ಲಿ, ಮೃತರು ಬಳಸಿದ ಚಿನ್ನ, ಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳ ಬಗ್ಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಚಿನ್ನವು ಸೂರ್ಯನಿಗೆ ಸಂಬಂಧಿಸಿದ ಲೋಹ. ಸೂರ್ಯನು ನಮ್ಮ ಆರೋಗ್ಯ, ಪ್ರತಿಷ್ಠೆ, ಅಧಿಕಾರ ಸ್ಥಾನ, ಸರ್ಕಾರದ ಅನುಕೂಲಕ್ಕೆ ಕಾರಣ. ಸತ್ತವರು ಧರಿಸಿದ ಚಿನ್ನವನ್ನು ಇನ್ನೊಬ್ಬರು ಶುದ್ಧಿ ಮಾಡದೆ … Continue reading Astro ಸತ್ತವರ ಚಿನ್ನಾಭರಣ ಧರಿಸಿದ್ರೆ ಏನಾಗುತ್ತೆ?; ಪುರಾಣದಲ್ಲಿದೆ ಅಚ್ಚರಿಯ ಮಾಹಿತಿ