Residential school for cancer victims ಕ್ಯಾನ್ಸರ್ ಸಂತ್ರಸ್ತ ಮಕ್ಕಳಿಗೆ ಕಿದ್ವಾಯಿ ಪಕ್ಕ ವಸತಿ ಶಾಲೆ ತಿಂಗಳಲ್ಲಿ ಆರಂಭ: ಸಚಿವ

newsics.com ಶಿವಮೊಗ್ಗ: ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆಯೊಂದಿಗೆ ಶಿಕ್ಷಣ ಕೊಡುವ ಉದ್ದೇಶದಿಂದ ಬೆಂಗಳೂರಿನ‌ ಕಿದ್ವಾಯಿ ಆಸ್ಪತ್ರೆ ಬಳಿ ಕ್ಯಾನ್ಸರ್ ರೆಸಿಡೆನ್ಶಿಯಲ್ ಸ್ಕೂಲ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು‌ ತಿಂಗಳಲ್ಲಿ ಶಾಲೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಎನ್ ಜಿ ಓ ನೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಅವರು ಕೂಡ ವರದಿ ನೀಡಿದ್ದಾರೆ ಎಂದರು. ರಾಜ್ಯದಲ್ಲಿ ಈ ರೀತಿಯ 3,500ಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಲಾಗಿದೆ. ಎಸ್ಎಸ್ಎಲ್‌ಸಿವರೆಗಿನ ಕ್ಯಾನ್ಸರ್ … Continue reading Residential school for cancer victims ಕ್ಯಾನ್ಸರ್ ಸಂತ್ರಸ್ತ ಮಕ್ಕಳಿಗೆ ಕಿದ್ವಾಯಿ ಪಕ್ಕ ವಸತಿ ಶಾಲೆ ತಿಂಗಳಲ್ಲಿ ಆರಂಭ: ಸಚಿವ