ಖರೀದಿಸಿದ್ದು ಚಾಕೊಲೇಟ್, ಸಿಕ್ಕಿದ್ದು ಮನುಷ್ಯನ ಹಲ್ಲು!
newsics.com ಕೋಲಾರ: ಮಹಿಳೆಯೊಬ್ಬರು ಅಂಗಡಿಯಿಂದ ಚಾಕೊಲೇಟ್ ತೆಗೆದುಕೊಂಡು ತಿನ್ನುತ್ತಿರ್ಬೇಕಾದ್ರೆ ಮನುಷ್ಯನ ಹಲ್ಲು ಸಿಕ್ಕಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಭಾರತಮ್ಮ ಎಂಬವರು ತಮ್ಮ ಮನೆಯ ಸಮೀಪದ ಚಿಲ್ಲರೆ ಅಂಗಡಿಯಲ್ಲಿ ಚಾಕೊಲೇಟ್ ಖರೀದಿಸಿದ್ದರು. ಚಾಕೊಲೇಟ್ ತಿನ್ನುವಾಗ ಅದರೊಳಗೆ ಗಟ್ಟಿಯಾದ ವಸ್ತುವೊಂದು ಕಾಣಿಸಿತು. ತಕ್ಷಣ ತೆಗೆದು ನೋಡಿದಾಗ ಅದು ಮನುಷ್ಯನ ಹಲ್ಲು ಎಂಬುದು ದೃಢಪಟ್ಟಿದೆ. ಇದನ್ನು ನೋಡಿ ಮಹಿಳೆ ಗಾಬರಿಗೊಂಡಿದ್ದು ತಕ್ಷಣ ಫೋಟೋ ತೆಗೆದುಕೊಂಡು ಅಂಗಡಿ ಬಳಿ ಹೋಗಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. … Continue reading ಖರೀದಿಸಿದ್ದು ಚಾಕೊಲೇಟ್, ಸಿಕ್ಕಿದ್ದು ಮನುಷ್ಯನ ಹಲ್ಲು!
Copy and paste this URL into your WordPress site to embed
Copy and paste this code into your site to embed