Plane Crash: 1000 ಡಿಗ್ರಿ ಸೆ.ತಲುಪಿದ್ದ ಉಷ್ಣಾಂಶ; ರಕ್ಷಣಾ ಕಾರ್ಯ ಅಧಿಕಾರಿ ಹೇಳಿದ್ದೇನು?

newsics.com ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏ‌ರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಒಂದೊಂದೇ ಸಂಗತಿಗಳು ಹೊರಬರುತ್ತಿವೆ. ವಿಮಾನ ಅಪಘಾತಕ್ಕೀಡಾದ ಬಳಿಕ ರಕ್ಷಣಾ ತಂಡಗಳು ಎದುರಿಸಿದ ಸವಾಲು ಎಂತದ್ದೆಂಬುದರ ಕುರಿತಾದ ವರದಿ ಬಂದಿದೆ. ವಿಮಾನ ಅಪಘಾತದ ಬಳಿಕ ಇಂಧನ ಟ್ಯಾಂಕ್ ಸ್ಫೋಟಗೊಂಡಿತ್ತು. ಕಿತ್ತಳೆ ಬಣ್ಣದ ಬೆಂಕಿ ಉಂಡೆಗಳು ಇಡೀ ಪ್ರದೇಶವನ್ನು ಆವರಿಸಿದ್ದವು. ಹೀಗಾಗಿ, ಅಪಘಾತದ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 1000 ಡಿಗ್ರಿ ಸೆಲ್ಸಿಯಸ್ ಉಷ್ಣಾಂವಿತ್ತು. ಇದು ರಕ್ಷಣಾ ಕಾರ್ಯಾಚರಣೆ ನಡೆಸಲು ಅವಕಾಶವೇ ನೀಡಲಿಲ್ಲ ಎಂದು ಅಧಿಕಾರಿ … Continue reading Plane Crash: 1000 ಡಿಗ್ರಿ ಸೆ.ತಲುಪಿದ್ದ ಉಷ್ಣಾಂಶ; ರಕ್ಷಣಾ ಕಾರ್ಯ ಅಧಿಕಾರಿ ಹೇಳಿದ್ದೇನು?