Plane Crash: ಕೆಲ ದಿನಗಳ ಹಿಂದೆ ಕೆಲಸ ತೊರೆದಿದ್ದ ವೈದ್ಯೆ, ಇಡೀ ಕುಟುಂಬವೇ ಬಲಿ

newsics.com ಅಹಮದಾಬಾದ್: ಏರ್ ಇಂಡಿಯಾ ಭೀಕರ ವಿಮಾನ ದುರಂತದಲ್ಲಿ ರಾಜಸ್ಥಾನದ ಬನ್ಸ್ವಾರಾ ಮೂಲದ ಕುಟುಂಬವೇ ಬಲಿಯಾಗಿದ್ದು, ವಿಮಾನ ಹಾರಾಟ ಆರಂಭಿಸುವ ಮುನ್ನ ತೆಗೆದ ಸೆಲ್ಫಿ ವೈರಲ್ ಆಗುತ್ತಿದ್ದು ಎಲ್ಲರಲ್ಲಿ ಕಣ್ಣೀರು ತರಿಸುತ್ತಿದೆ. ಪ್ರತೀಕ್ ಜೋಶಿ ಆರು ವರ್ಷಗಳ ಹಿಂದೆ ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ಅವರು, ಪತ್ನಿ ಮತ್ತು ಮೂವರು ಮುದ್ದಾದ ಮಕ್ಕಳೊಂದಿಗೆ ಲಂಡನ್ ನಲ್ಲಿ ಜೀವನ ಕಟ್ಟುವ ಕನಸು ಕಂಡಿದ್ದರು. ವೀಸಾ ಸೇರಿ ಸರಿಯಾದ ಅನುಮತಿಗಳಿಗಾಗಿ ವರ್ಷಗಳ ಕಾಲ ಕಾದ ನಂತರ, ಕನಸು ಅಂತಿಮವಾಗಿ ನನಸಾಗಿತ್ತು. … Continue reading Plane Crash: ಕೆಲ ದಿನಗಳ ಹಿಂದೆ ಕೆಲಸ ತೊರೆದಿದ್ದ ವೈದ್ಯೆ, ಇಡೀ ಕುಟುಂಬವೇ ಬಲಿ