Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Physical Intimacy: ಲೈಂಗಿಕ ಪ್ರಯೋಜನಗಳೇನು?; ದೇಹ ಹೀಗೆಲ್ಲಾ ಸಿಗ್ನಲ್‌ ನೀಡುತ್ತೆ ಅಂದ್ರೆ ಅದಕ್ಕೆ ಕಾರಣ?
ರಿಲೇಷನ್‌ಶಿಪ್

Physical Intimacy: ಲೈಂಗಿಕ ಪ್ರಯೋಜನಗಳೇನು?; ದೇಹ ಹೀಗೆಲ್ಲಾ ಸಿಗ್ನಲ್‌ ನೀಡುತ್ತೆ ಅಂದ್ರೆ ಅದಕ್ಕೆ ಕಾರಣ?

Share
2 Min Read
SHARE

newsics.com

ಒಳ್ಳೆಯ ಸಂಭೋಗ ದೇಹಕ್ಕೆ ಅತ್ಯದ್ಭುತ ರಿಲೀಫ್‌ ನೀಡುತ್ತದೆ. ದೇಹವನ್ನು ಸದಾ ಚುರುಕಾಗಿ ಇಡುವುದಕ್ಕೂ ಇದು ಸಹಾಯಕ. ಬಲು ದೀರ್ಘ ಕಾಲ ನೀವು ಸೆಕ್ಸ್‌ ಸುಖ ಅನುಭವಿಸದೇ ಹೋದರೆ, ಅದರ ಪರಿಣಾಮ ದೇಹದ ಮೇಲಾಗುತ್ತದೆ. ಅದು ದೇಹದಲ್ಲಿ ನಾನಾ ರೀತಿ ಕಾಣಿಸಿಕೊಳ್ಳುತ್ತದೆ.
ಹೆಚ್ಚು ಆತಂಕ ಅನುಭವಿಸಬಹುದು: ನೀವು ಒತ್ತಡದಲ್ಲಿರುವಾಗ, ಲೈಂಗಿಕ ಸಕ್ರಿಯತೆಯು ನಿಮ್ಮ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೆಕ್ಸ್ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ನಿಮ್ಮ ದೇಹವು ಬಿಡುಗಡೆ ಮಾಡುವ ಹಾರ್ಮೋನುಗಳು ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಹೃದ್ರೋಗದ ಅಪಾಯ: ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಸಲ ಲೈಂಗಿಕ ಕ್ರಿಯೆ ನಡೆಸುವವರು, ವಾರಕ್ಕೆ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ನಡೆಸುವವರಿಗಿಂತ ಹೆಚ್ಚು ಹೃದ್ರೋಗವನ್ನು ಹೊಂದುವ ಸಾಧ್ಯತೆ ಇದೆ ಎಂದು ಸಂಶೋಧನೆ ಹೇಳುತ್ತದೆ. ಸ್ವಲ್ಪ ಹೆಚ್ಚು ವ್ಯಾಯಾಮ ಅಥವಾ ವ್ಯಾಯಾಮಕ್ಕೆ ಸಮಾನವಾದ ಸೆಕ್ಸ್‌ ಮಾಡುವುದರ ಮೂಲಕ ಆತಂಕ ಅಥವಾ ಖಿನ್ನತೆಯಿಂದ ಪಾರಾಗಬಹುದು. ಇದೂ ಅದರ ಒಂದು ಭಾಗ. ನೀವು ಹೆಚ್ಚು ಸೆಕ್ಸ್‌ ಮಾಡಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ.
ಕೊಲೆಸ್ಟ್ರಾಲ್‌ ಹೆಚ್ಚುತ್ತದೆ: ಮೈತೂಕ ಹೆಚ್ಚಾಗಬಹುದು. ಸೆಕ್ಸ್ ಸಾಮಾನ್ಯವಾಗಿ ನಿಮಿಷಕ್ಕೆ 5 ಕ್ಯಾಲೊರಿಗಳನ್ನು ಸುಡುತ್ತದೆ. ಅದು ವೇಗದ ನಡಿಗೆಗೆ ಸಮಾನ. ಮತ್ತು ನೀವು ಸ್ವಲ್ಪ ಹೆಚ್ಚು ಆಮ್ಲಜನಕ ಸಹ ಬಳಸುತ್ತೀರಿ. ಇದೆಲ್ಲದರ ಕೊರತೆಯಾದಾಗ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚುತ್ತದೆ.
ಮನಸ್ಸಿನಲ್ಲಿ ಕಿರಿಕಿರಿ: ದೀರ್ಘಾವಧಿಯಲ್ಲಿ ಇದು ಡಿಪ್ರೆಶನ್‌ಗೆ ಸೇರಬಹುದು. ಲೈಂಗಿಕತೆಯು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಮರೆವಿನ ಕಾಟ: ನಿಯಮಿತ ಲೈಂಗಿಕತೆಗೂ ಒಲ್ಳೆಯ ನೆನಪಿಗೂ ಸಂಬಂಧವಿದೆ. ವಿಶೇಷವಾಗಿ ನೀವು 50ರಿಂದ 89 ವರ್ಷ ವಯಸ್ಸಿನವರಾಗಿದ್ದರೆ ಇದು ಮುಖ್ಯ. ಸೆಕ್ಸ್‌ ವೇಳೆ ಸೃಷ್ಟಿಯಾಗುವ ಆನಂದದ ಹಾರ್ಮೋನ್‌ಗಳು ಮೆದುಳನ್ನು ಚುರುಕಾಗಿಡುತ್ತವೆ. ಇಲ್ಲದಿದ್ದರೆ ಮೆದುಳು ಮಂಕಾಗುತ್ತದೆ.
ರೋಗನಿರೋಧಕತೆ ಕಡಿಮೆ: ವಾರಕ್ಕೊಮ್ಮೆಯಾದರೂ ಸೆಕ್ಸ್‌ ಮಾಡುವವರು, ಅದಕ್ಕಿಂತ ಕಡಿಮೆ ಬಾರಿ ಹೊಂದಿರುವವರಿಗೆ ಹೋಲಿಸಿದರೆ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ.
ದಾಂಪತ್ಯದಲ್ಲಿ ಬಿರುಕು: ಲೈಂಗಿಕತೆಯು ನಿಮ್ಮ ಮೆದುಳನ್ನು “ಆಫ್ಟರ್‌ಗ್ಲೋ” ಎಂಬ ರಾಸಾಯನಿಕದಲ್ಲಿ ಮುಳುಗೇಳಿಸುತ್ತದೆ. ಇದು ಸುಮಾರು 2 ದಿನಗಳವರೆಗೆ ಇರುತ್ತದೆ, ದೀರ್ಘಾವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮನ್ನು ಬಂಧಿಸಲು ಸಹಾಯ ಮಾಡುತ್ತದೆ. ಇದು ಇಲ್ಲದೆ ಹೋದರೆ ನಿಮ್ಮ ಸಂಬಂಧದ ಪ್ರಮುಖ ಭಾಗವೇ ಕಳಚಬಹುದು.

Air India flight ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಭೂಸ್ಪರ್ಶ

TAGGED:Physical Intimacy: What are the benefits of sex?; Is it because the body gives all these signals?
Share This Article
Facebook Twitter Copy Link Print
Previous Article Air India flight ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಭೂಸ್ಪರ್ಶ
Next Article MLA Vinay Kulkarni ಶಾಸಕ ವಿನಯ್ ಕುಲಕರ್ಣಿ ಮತ್ತೆ ಸಿಬಿಐ ವಶಕ್ಕೆ, ಜೈಲ್‌ಗೆ ಶಿಫ್ಟ್

Popular Posts

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?