Ahmedabad Plane Crash ವಿಮಾನ ಪತನದಲ್ಲಿ ಮೃತಪಟ್ಟಾಗ ಪರಿಹಾರ ಕೊಡೋದ್ಯಾರು?; ಸಿಗುವ ಹಣವೆಷ್ಟು?

newsics.com ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಮೇಘ್ನಿನಗರ್‌ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿಯಾಗಿದ್ದು, ದುರಂತದಲ್ಲಿ 241 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ 241 ಜನರು (ಪೈಲಟ್ ಮತ್ತು ವಿಮಾನ ಸಿಬ್ಬಂದಿ ಸೇರಿದಂತೆ) ಇದ್ದರು ಎಂದು ಅಧಿಕೃತ ಮೂಲಗಳು ಮಾಹಿತಿ ಹಂಚಿಕೊಂಡಿವೆ. ವಿಮಾನಯಾನ ಸಂಸ್ಥೆಗಳಿಗೂ ಕೆಲವು ಜವಾಬ್ದಾರಿಗಳಿವೆ. 1999ರಲ್ಲಿ ಮಾಂಟ್ರಿಯಲ್ ಕನ್ವೆನ್ಷನ್ … Continue reading Ahmedabad Plane Crash ವಿಮಾನ ಪತನದಲ್ಲಿ ಮೃತಪಟ್ಟಾಗ ಪರಿಹಾರ ಕೊಡೋದ್ಯಾರು?; ಸಿಗುವ ಹಣವೆಷ್ಟು?