Marriage ಮದುವೆಯಾದ 15 ದಿನಗಳ ನಂತರ ಗಂಡನನ್ನು ಕೊಚ್ಚಿ ಕೊಲೆಮಾಡಿದ ಪತ್ನಿ!
newsics.com ಮಹಾರಾಷ್ಟ್ರ: ಮಹಿಳೆಯೊಬ್ಬಳು ಮದುವೆಯಾಗಿ 15 ದಿನಗಳ ನಂತರ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಸಾಂಗ್ಲಿ ಜಿಲ್ಲೆಯ ಕುಪ್ವಾಡ್ ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ 29 ವರ್ಷದ ರಾಧಿಕಾ ಲೋಖಂಡೆ ಆಕೆಯ ಪತಿಯಾದ 50 ವರ್ಷದ ಅನಿಲ್ ಲೋಖಂಡೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ರಾಧಿಕಾ ತನ್ನ ಸೋದರಸಂಬಂಧಿಗೆ ಕೊಲೆಯ ಬಗ್ಗೆ ತಿಳಿಸಿದ್ದಾಳೆ. ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ದಂಪತಿಗಳು ಸಾಂಗ್ಲಿ … Continue reading Marriage ಮದುವೆಯಾದ 15 ದಿನಗಳ ನಂತರ ಗಂಡನನ್ನು ಕೊಚ್ಚಿ ಕೊಲೆಮಾಡಿದ ಪತ್ನಿ!
Copy and paste this URL into your WordPress site to embed
Copy and paste this code into your site to embed