Water tank explodes ಶೂಟಿಂಗ್ ವೇಳೆ ವಾಟರ್ ಟ್ಯಾಂಕ್ ಸ್ಫೋಟ: ಪ್ರವಾಹ ಸ್ಥಿತಿ, ಹಲವರಿಗೆ ಗಾಯ, ವಿಡಿಯೋ ನೋಡಿ

newsics.com ಹೈದರಾಬಾದ್: ಟಾಲಿವುಡ್ ನಟ ರಾಮ್ ಚರಣ್ ನಿರ್ಮಾಣದ ಹೊಸ ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಸಹಾಯಕ ಛಾಯಾಗ್ರಾಹಕ ಮತ್ತು ಇತರ ಹಲವಾರು ಸಿಬ್ಬಂದಿ ಗಾಯಗೊಂಡಿದ್ದಾರೆ. ಹೈದರಾಬಾದ್ ಹೊರವಲಯದಲ್ಲಿರುವ ಶಂಶಾಬಾದ್ ಪ್ರದೇಶದ ಬಳಿ, ನಟ ರಾಮ್ ಚರಣ್ ಅವರ ಹೊಸ ಸಿನಿಮಾ ‘ದಿ ಇಂಡಿಯಾ ಹೌಸ್’ ಚಿತ್ರದ ಸೆಟ್ ನಲ್ಲಿ ದೊಡ್ಡ ಪ್ರಮಾಣದ ನೀರನ್ನು ಒಳಗೊಂಡ ಸಾಹಸ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ನೀರಿನ ದೃಶ್ಯಗಳನ್ನು ಮಾಡಲು ಅಳವಡಿಸಲಾದ ಬೃಹತ್ … Continue reading Water tank explodes ಶೂಟಿಂಗ್ ವೇಳೆ ವಾಟರ್ ಟ್ಯಾಂಕ್ ಸ್ಫೋಟ: ಪ್ರವಾಹ ಸ್ಥಿತಿ, ಹಲವರಿಗೆ ಗಾಯ, ವಿಡಿಯೋ ನೋಡಿ