Food Delivery ಝೀರೋ ಕಮಿಷನ್‌, ಆಫ್‌ಲೈನ್‌ನಷ್ಟೇ ಬೆಲೆ; ಫುಡ್ ಡೆಲಿವರಿಗೂ ಇಳಿದ ರ‍್ಯಾಪಿಡೋ!

newsics.com ಆಟೋ, ಬೈಕ್ ಟ್ಯಾಕ್ಸಿ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿರುವ ರ‍್ಯಾಪಿಡೋ ಇದೀಗ ಫುಡ್ ಡೆಲಿವರಿ ಸೇವೆಯನ್ನು ಒದಗಿಸಲು ಮುಂದಾಗಿದೆ. ಬೈಕ್ ಟ್ಯಾಕ್ಸಿಗೆ ಹೆಸರಾಗಿರುವ ರ‍್ಯಾಪಿಡೋ ಇದೀಗ ಫುಡ್ ಡೆಲಿವರಿ ಮಾಡಲು ಸಜ್ಜಾಗುತ್ತಿದೆ. ಈ ಮೂಲಕ ಸ್ವಿಗ್ಗಿ ಹಾಗೂ ಝ್ಯೊಮ್ಯಾಟೋಗೆ ಕಠಿಣ ಸ್ಪರ್ಧೆ ನೀಡಲಿದ್ದು, ಕಡಿಮೆ ಕಮಿಷನ್‌ನಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲಿದೆ. ಈಗಾಗಲೇ ರಾಷ್ಟ್ರೀಯ ಹೋಟೆಲ್ ಒಕ್ಕೂಟಗಳ (NRAI) ಜೊತೆ ಒಪ್ಪಂದದ ಕುರಿತಾಗಿ ರ‍್ಯಾಪಿಡೋ ಮಾತುಕತೆ ನಡೆಸಿದ್ದು, ರೆಸ್ಟೋರೆಂಟ್‌ಗಳೊಂದಿಗಿನ ನಿಯಮಗಳಿಗೆ ಒಪ್ಪಿಗೆ ಸೂಚಿಸಿದೆ ಹಾಗೂ ರೆಸ್ಟೋರೆಂಟ್‌ಗಳಿಗೆ ಕಡಿಮೆ … Continue reading Food Delivery ಝೀರೋ ಕಮಿಷನ್‌, ಆಫ್‌ಲೈನ್‌ನಷ್ಟೇ ಬೆಲೆ; ಫುಡ್ ಡೆಲಿವರಿಗೂ ಇಳಿದ ರ‍್ಯಾಪಿಡೋ!