Gujarat Plane Crash ಮದುವೆಯಾಗಿ ಮೊದಲ ಬಾರಿ ಗಂಡನ ಭೇಟಿಗೆ ಲಂಡನ್‌ಗೆ ಹೊರಟಿದ್ದ ನವ ವಧು ದುರಂತ ಅಂತ್ಯ

newsics.com ಗುಜರಾತ್‌ :242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದ ಪರಿಣಾಮ 241 ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 5 ತಿಂಗಳ ಹಿಂದೆ ವಿವಾಹವಾಗಿದ್ದ ನವವಿವಾಹಿತೆ ಖುಷ್ಬೂ ರಾಜ್‌ಪುರೋಹಿತ್ ಎಂಬುವವರು ಅಂತ್ಯ ಕಂಡಿದ್ದಾರೆ.ಖು ಷ್ಬೂ ಮೂಲತಃ ಬಲೋತ್ರಾ ಜಿಲ್ಲೆಯ ಅರಬಾ ದುದಾವತ ಗ್ರಾಮದ ಖುಷ್ಬೂ ಕನ್ವರ್‌ ಮದುವೆ ಬಳಿಕ ಮೊದಲ ಬಾರಿ ತನ್ನ ಪತಿಯನ್ನು ಭೇಟಿಯಾಗಲು ಲಂಡನ್‌ಗೆ ಹೋಗುತ್ತಿದ್ದರು. ಆದ್ರೆ, ಅವರು ಅಹಮದಾಬಾದ್‌ನಲ್ಲಿ ಏರ್ … Continue reading Gujarat Plane Crash ಮದುವೆಯಾಗಿ ಮೊದಲ ಬಾರಿ ಗಂಡನ ಭೇಟಿಗೆ ಲಂಡನ್‌ಗೆ ಹೊರಟಿದ್ದ ನವ ವಧು ದುರಂತ ಅಂತ್ಯ