newsics.com ನಿಸರ್ಗವು ಎಷ್ಟು ವಿಚಿತ್ರ, ವಿಸ್ಮಯಗಳ ತನ್ನಲ್ಲಿಟ್ಟುಕೊಂಡಿದೆ ಎಂಬುದನ್ನು ನೀವು ಊಹಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಕೆಲವೊಂದು ಭಾರಿ ನಾವು ಅಂದುಕೊಂಡಿದ್ದಕ್ಕಿಂತಲು ಈ ನಿಸರ್ಗ ವಿಚಿತ್ರ ಎಂಬುದನ್ನು ತೋರಿಸಿಕೊಡುತ್ತೆ. ಅದರಲ್ಲೂ ಅರಣ್ಯದಲ್ಲಿ ನಡೆಯುವ ಅದೇಷ್ಟೋ ವಿದ್ಯಮಾನಗಳಿಗೆ ಉತ್ತರ ಹುಡುಕಲು ನಿಂತರೆ ಅಲ್ಲಿ ಬರಿ ಪ್ರಶ್ನೆಗಳು ಮಾತ್ರ ಉಳಿದುಬಿಡುತ್ತವೆ. ಹಾಗೆಯೇ ಗುಲ್ ಮೊಹರ್ ಮರದಿಂದ ನೀರು ಚುಮ್ಮುತ್ತಿದ್ದನ್ನು ಕಂಡು, ಇದೊಂದು ಪವಾಡ ಹಾಗೂ ದೈವಿಕ ಶಕ್ತಿಯಿರುವ ಮರ ಎಂದು ಭಾವಿಸಿ ಸ್ಥಳೀಯ ಜನರು ಪೂಜೆ ಮಾಡಿರುವ ಘಟನೆ ಪಿಂಪ್ರಿಯ … Continue reading Viral ಮರದ ಬುಡದಿಂದ ಚಿಮ್ಮಿದ ನೀರು- ದೈವಿಕ ಶಕ್ತಿಯುಳ್ಳ ಮರವೆಂದು ಭಾವಿಸಿ ಪೂಜೆ ಸಲ್ಲಿಸಿದ ಜನರು – ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed