Life style ನಿಮ್ಮ ಕಿವಿಯ ಮೇಲೆ ಕೂದಲು ಇದ್ಯಾ?; ಇದು ಶುಭವೋ? ಅಶುಭವೋ
newsics.com ಕಿವಿಯ ಮೇಲೆ ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಇರುವುದಿಲ್ಲ. ಕೆಲವೊಂದಿಷ್ಟು ಜನರಿಗೆ ಹೆಚ್ಚಾಗಿ ಇದ್ದರೆ ಕೆಲವೊಂದಿಷ್ಟು ಜನರಿಗೆ ಚಿಕ್ಕದಾಗಿ ಒಂದೊಂದೆ ಇರುತ್ತವೆ. ನಮ್ಮ ದೇಹದಲ್ಲಿರುವ ಪ್ರತಿಯೊಂದು ಭಾಗಗಳೂ ಹೇಗೆ ಒಂದಕ್ಕೊಂದು ಸಂಬಂಧ ಹೊಂದಿದೆಯೋ ಹಾಗೆಯೇ, ಜೀವನದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಜ್ಯೋತಿಷ್ಯ ಸಂಬಂಧ ಹೊಂದಿದೆ. ಹಾಗೆಯೇ ಕಿವಿಯ ಮೇಲೆ ಕೂದಲು ಇರುವುದರ ಹಿಂದೆ ಸಹ ಒಂದು ಕಾರಣವಿರುತ್ತದೆ. ಕೆಲವರಿಗೆ ಕೈ ಮೇಲೆ ಕೂದಲು ಬೆಳೆದರೆ, ಕೆಲ ಪುರುಷರಲ್ಲಿ ಎದೆ ಮೇಲೆ ಸಿಕ್ಕಾಪಟ್ಟೆ ಕೂದಲು ಬೆಳೆಯುತ್ತವೆ. ಇನ್ನೂ ಕೆಲವರ … Continue reading Life style ನಿಮ್ಮ ಕಿವಿಯ ಮೇಲೆ ಕೂದಲು ಇದ್ಯಾ?; ಇದು ಶುಭವೋ? ಅಶುಭವೋ
Copy and paste this URL into your WordPress site to embed
Copy and paste this code into your site to embed