ವಿಶ್ವವನ್ನೇ ಆವರಿಸಿಕೊಳ್ಳುತ್ತಾ ಇಸ್ಲಾಂ?; ಬಾಬಾ ವಂಗಾ ಭವಿಷ್ಯವಾಣಿ ನಿಜವಾದರೆ ಏನಾಗುತ್ತದೆ?

newsics.com 5079 ರ ವೇಳೆಗೆ ನೈಸರ್ಗಿಕ ವಿಕೋಪಗಳಿಂದ ಜಗತ್ತು ನಾಶವಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಪ್ರವಾದಿಗಳು/ವಿದ್ವಾಂಸರು ಅಥವಾ ಧಾರ್ಮಿಕ ಗುರುಗಳ ವಿಷಯ ಬಂದಾಗಲ್ಲೆಲ್ಲಾ ಬಲ್ಗೇರಿಯಾದ ಬಾಬಾ ವಂಗಾ ಹೆಸರು ಬಂದೇ ಬರುತ್ತದೆ. ಅಷ್ಟೇಅಲ್ಲ, ಬಾಬಾ ವಂಗಾ ಅವರ ಭವಿಷ್ಯವಾಣಿ ಸದಾ ಚರ್ಚೆಯಲ್ಲಿರುತ್ತವೆ. ಇಡೀ ವಿಶ್ವವನ್ನು ಇಸ್ಲಾಂ ಧರ್ಮ ಆವರಿಸಿಕೊಳ್ಳುತ್ತಾ ಎಂಬ ಪ್ರಶ್ನೆಗೆ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ. ಯುರೋಪ್‌ನಿಂದ ಆರಂಭವಾಗಿ ಇಸ್ಲಾಂ ಧರ್ಮ ಪ್ರಪಂಚದಾದ್ಯಂತ ಹರಡುತ್ತದೆ ಎಂದು ಹೇಳಿದ್ದಾರೆ. 2043 ರ ವೇಳೆಗೆ 44 … Continue reading ವಿಶ್ವವನ್ನೇ ಆವರಿಸಿಕೊಳ್ಳುತ್ತಾ ಇಸ್ಲಾಂ?; ಬಾಬಾ ವಂಗಾ ಭವಿಷ್ಯವಾಣಿ ನಿಜವಾದರೆ ಏನಾಗುತ್ತದೆ?