Trump stumbles ವಿಮಾನ ಹತ್ತುವಾಗ ಮುಗ್ಗರಿಸಿದ ಟ್ರಂಪ್, ಫ್ಲ್ಯಾಶ್‌ಬ್ಯಾಕ್ ವೈರಲ್, ವಿಡಿಯೋ ನೋಡಿ
newsics.com ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಮಾನ ಹತ್ತುವಾಗ ಮುಗ್ಗರಿಸಿದ್ದು ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಅಮೆರಿಕದಲ್ಲಿ ಹಲವು ಹೊಸ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ಅಕ್ರಮ ವಲಸೆ ನೀತಿಯನ್ನು ವಿರೋಧಿಸಿ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿರುವಾಗಲೇ ಟ್ರಂಪ್ ಅವರು ವಿಶ್ವದ ಮುಂದೆ ಎರಡು ವಿಚಾರದಲ್ಲಿ ಮುಜುಗರಕ್ಕೆ ಒಳಗಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ನ್ಯೂಜೆರ್ಸಿಯಲ್ಲಿ ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದಿದ್ದು, ಈ … Continue reading Trump stumbles ವಿಮಾನ ಹತ್ತುವಾಗ ಮುಗ್ಗರಿಸಿದ ಟ್ರಂಪ್, ಫ್ಲ್ಯಾಶ್‌ಬ್ಯಾಕ್ ವೈರಲ್, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed