newsics.com ಭಾರತದಲ್ಲಿ ಕೇವಲ 5 ರೂಪಾಯಿಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ತು ಯುದ್ಧದಿಂದ ಬರಗಾಲಕ್ಕೆ ತುತ್ತಾಗಿರುವ ಗಾಜಾದಲ್ಲಿ 500 ಪಟ್ಟು ಹೆಚ್ಚಿನ ಬೆಲೆಗೆ (ಅಂದರೆ 2,342 ರೂ.) ಮಾರಾಟವಾಗುತ್ತಿದೆ. ಪಾರ್ಲೆ ಜಿ ಬಿಸ್ಕತ್ತುಗಳನ್ನು 24 ಯುರೋಗಳಿಗೆ (2,342 ರೂಪಾಯಿ) ಮಾರಾಟ ಮಾಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗಿದೆ. 1.5 ಯುರೋದಿಂದ ಬಿಸ್ಕತ್ತಿನ ಬೆಲೆ ಏಕಾಏಕಿ 24 ಯುರೋಗೆ ಏರಿದೆ. ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ನಂತರ, ಗಾಜಾಕ್ಕೆ ಆಹಾರ ಪೂರೈಕೆಯನ್ನು ಕ್ರಮೇಣ ಕಡಿತಗೊಳಿಸಲಾಗಿದೆ. ಈ ವರ್ಷ ಮಾರ್ಚ್ 2 ರಿಂದ … Continue reading Parle-G biscuits ಭಾರತದ ಐದು ರೂ.ಗಳ ಪಾರ್ಲೆ- ಜಿ ಬಿಸ್ಕತ್ ಗಾಜಾದಲ್ಲಿ 2,350ಕ್ಕೆ ಮಾರಾಟ! ಯಾಕೆ ಹೀಗೆ? ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed