Elephant attack ಕಾಡಾನೆ ದಾಳಿಗೆ ಮಡಿಕೇರಿ ತಹಸೀಲ್ದಾರ್ ಮಾವ ಪುರುಷೋತ್ತಮ್ ಬಲಿ

newsics.com ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ಕೇಷಿಕ, ಮಡಿಕೇರಿ ತಹಸೀಲ್ದಾರ್ ಮಾವ ಸಾವಿಗೀಡಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗ್ರಾಮದ ನಿವಾಸಿ ಕುಕ್ಕನೂರು ಪುರುಷೋತ್ತಮ (72) ಎಂಬುವರೇ ಮೃತಪಟ್ಟವರು. ಪುರುಷೋತ್ತಮ ಅವರು ಎಂದಿನಂತೆ ತಮ್ಮ ಕರಡಿಗೋಡಿನ ತೋಟ ವೀಕ್ಷಣೆಗೆ ತೆರಳಿದ್ದರು. ಸುಮಾರು ಸಮಯವಾದರೂ ತಂದೆ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮಗಳು ಸ್ಥಳೀಯ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದು, ತೋಟದಲ್ಲೇ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಪುರುಷೋತ್ತಮ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಆನೆ … Continue reading Elephant attack ಕಾಡಾನೆ ದಾಳಿಗೆ ಮಡಿಕೇರಿ ತಹಸೀಲ್ದಾರ್ ಮಾವ ಪುರುಷೋತ್ತಮ್ ಬಲಿ