Star Link ಕೊನೆಗೂ ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಭಾರತಕ್ಕೆ ಎಂಟ್ರಿ… ಎಷ್ಟಿರಲಿದೆ ಇಂಟರ್ನೆಟ್ ಸ್ಪೀಡ್? ಮಾಸಿಕ ಶುಲ್ಕ ಎಷ್ಟು?

newsics.com ನವದೆಹಲಿ: ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ದೇಶದಲ್ಲಿ ಉಪಗ್ರಹ ಸಂವಹನ ಸೇವೆ ಆರಂಭಿಸಲು ಎಲಾನ್ ಮಸ್ಕ್ ಅವರ ಕಂಪನಿ ಸ್ಟಾರ್‌ಲಿಂಕ್‌ಗೆ ಪರವಾನಗಿ ನೀಡಿದೆ ಎಂದು ವರದಿಯಾಗಿದೆ. ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್‌‌‌ ಈ ಮಾಹಿತಿ ನೀಡಿದೆ. ಆದರೆ, ಸರ್ಕಾರ ಅಥವಾ ಸ್ಟಾರ್‌ಲಿಂಕ್ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಪ್ರಾಯೋಗಿಕ ಸ್ಪೆಕ್ಟ್ರಮ್ ಕೇವಲ 15-20 ದಿನಗಳಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಯನ್ನು ನಿರ್ವಹಿಸಲು ಪರವಾನಗಿ ಪಡೆದ … Continue reading Star Link ಕೊನೆಗೂ ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಭಾರತಕ್ಕೆ ಎಂಟ್ರಿ… ಎಷ್ಟಿರಲಿದೆ ಇಂಟರ್ನೆಟ್ ಸ್ಪೀಡ್? ಮಾಸಿಕ ಶುಲ್ಕ ಎಷ್ಟು?