Mouna Guddemane: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೌನಾ ಗುಡ್ಡೇಮನೆ

newsics.com  ರಾಮಾಚಾರಿ ಸೀರಿಯಲ್‌ನ ಹೀರೋಯಿನ್ ಚಾರುಲತಾ ಹುಟ್ಟುಹಬ್ಬದ ಸಂಭ್ರಮದಲ್ಲಿಯೇ ಇದ್ದಾರೆ. ಈ ಒಂದು ಸಡಗರದಲ್ಲಿ ಕೇಕ್ ಕಟ್ ಮಾಡಿ ಖುಷಿಟ್ಟಿದ್ದಾರೆ..ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಮಾಡ್ರನ್ ಡ್ರೆಸ್ ತೊಟ್ಟ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಮಸ್ತ್ ಲುಕ್ ಅಲ್ಲಿಯೇ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಕೇಕ್ ಕೂಡ ಕಟ್ ಮಾಡಿದ್ದಾರೆ. ಮೌನ ಗುಡ್ಡೇಮನೆ ಸುಂದರ ಸಾಲುಗಳನ್ನೆ ಬರೆದಿದ್ದಾರೆ. ಮತ್ತೊಂದು ವರ್ಷ ದಾಟಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆ ಇರಲಿ. ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳಿಗೆ ಧನ್ಯವಾದಗಳು ಅಂತಲೇ … Continue reading Mouna Guddemane: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೌನಾ ಗುಡ್ಡೇಮನೆ