Health tips ಏನಿದು 6-6-6 ಟ್ರೆಂಡ್? ಇದರಿಂದೇನು ಪ್ರಯೋಜನ?

newsics.com ಫಿಟ್‌ನೆಸ್ ಸುಧಾರಿಸಲು, ತೂಕ ಇಳಿಸಿಕೊಳ್ಳಲು ಹೊಸ ಬಗೆಯ ವಿಧಾನಗಳು ಚಾಲ್ತಿಗೆ ಬರುತ್ತಲೇ ಇರುತ್ತವೆ. ಈಗ ಇದೇ ವಿಚಾರವಾಗಿ ಹೊಸದೊಂದು ಟ್ರೆಂಡ್ ಸೃಷ್ಟಿಯಾಗಿದೆ. 6-6-6 ವಿಧಾನದಲ್ಲಿ ತೂಕ ಇಳಿಸಿಕೊಳ್ಳಬಹುದು ಎಂಬ ಚರ್ಚೆ ಈಗ ಜೋರಾಗಿದೆ. ಏನಿದು 6-6-6? ಇದು ಮಾಡಲು ಸುಲಭವಾದ ವ್ಯಾಯಾಮವಾಗಿದೆ. 60 ನಿಮಿಷಗಳ ನಡಿಗೆ ಮುಖ್ಯವಾಗಿ ಒಂದು ಗಂಟೆ ಚುರುಕಾದ ನಡಿಗೆಯಾಗಿರಬೇಕು. ಬೆಳಗ್ಗೆ 6 ಅಥವಾ ಸಂಜೆ 6: ನಿಮ್ಮ ದೈನಂದಿನ ವೇಳಾಪಟ್ಟಿಗೆ ಸರಿಹೊಂದುವಂತೆ ಬೆಳಗ್ಗೆ ಅಥವಾ ಸಂಜೆ ಸಮಯವನ್ನು ಆರಿಸಿ. 6 ನಿಮಿಷಗಳ … Continue reading Health tips ಏನಿದು 6-6-6 ಟ್ರೆಂಡ್? ಇದರಿಂದೇನು ಪ್ರಯೋಜನ?