Astro ನೀವು ಶ್ರೀಮಂತರಾಗಬೇಕೆ? ಹೀಗೆ ಮಾಡಿ

newsics.com ಶಾಸ್ತ್ರಗಳ ಪ್ರಕಾರ, ಗಂಡ ತನ್ನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಒಳ್ಳೆಯದು. ಮದುವೆಯಾಗಿ ಬಂದ ಹೆಣ್ಣನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹೆಂಡತಿಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿಯ ಫೋಟೋವನ್ನು ಗಂಡನಾದವನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಆತನ ಶುಕ್ರ ದೆಸೆ ಹೆಚ್ಚುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿ ಫೋಟೋವನ್ನು ಗಂಡ ಪರ್ಸ್‌ನಲ್ಲಿ ಇಟ್ಟುಕೊಂಡರೆ ಆತನ ಸಂಪತ್ತು ಹೆಚ್ಚಾಗುತ್ತದೆ. ಐಷಾರಾಮಿ ಜೀವನ ಆತನಿಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. … Continue reading Astro ನೀವು ಶ್ರೀಮಂತರಾಗಬೇಕೆ? ಹೀಗೆ ಮಾಡಿ