Vaishnavi Gowda : ಅನುಕೂಲ್ ಜೊತೆ ಹಸೆಮಣೆ ಏರಿದ ನಟಿ ವೈಷ್ಣವಿ ಗೌಡ
newsics.com ಸೀತಾರಾಮ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಈ ನಟಿಯು ಮಿಂಚಿರುವ ವೈಷ್ಣವಿ ಗೌಡ ಇದೀಗ ಸಪ್ತಪದಿ ತುಳಿದಿದ್ದಾರೆ. ಹಲವು ವರ್ಷಗಳಿಂದ ವೈಷ್ಣವಿ ಗೌಡ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಕೂಡ ವೈಷ್ಣವಿ ಗೌಡ ಅವರು ಗಮನ ಸೆಳೆದರು. ‘ ನಟಿ ವೈಷ್ಣವಿ ಅವರು ಅನುಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. Officially Mr and Mrs ಅಂತ … Continue reading Vaishnavi Gowda : ಅನುಕೂಲ್ ಜೊತೆ ಹಸೆಮಣೆ ಏರಿದ ನಟಿ ವೈಷ್ಣವಿ ಗೌಡ
Copy and paste this URL into your WordPress site to embed
Copy and paste this code into your site to embed