US news 12 ದೇಶಗಳನ್ನು ಅಪಾಯಕಾರಿ ವರ್ಗಕ್ಕೆ ಸೇರಿಸಿದ ಟ್ರಂಪ್, ಅಮೆರಿಕ ಪ್ರವೇಶ ನಿಷೇಧ
newsics.com ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 12 ದೇಶಗಳನ್ನು ಅಪಾಯಕಾರಿ ವರ್ಗಕ್ಕೆ ಸೇರಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಈ ಪಟ್ಟಿಯಲ್ಲಿರುವ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಭಾರತದ ಎರಡು ನೆರೆಯ ದೇಶಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೂರ್ಣ ಪ್ರವೇಶ ನಿಷೇಧ ಹೇರಿರುವ 12 ದೇಶಗಳಲ್ಲಿ ಅಫ್ಘಾನಿಸ್ತಾನ, ಮ್ಯಾನ್ಮಾರ್, ಇರಾನ್ ಮತ್ತು ಲಿಬಿಯಾ, ಚಾಡ್, ಕಾಂಗೋ ಗಣರಾಜ್ಯ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸುಡಾನ್ ಮತ್ತು ಯೆಮೆನ್ ಸೇರಿವೆ. ಬುರುಂಡಿ, … Continue reading US news 12 ದೇಶಗಳನ್ನು ಅಪಾಯಕಾರಿ ವರ್ಗಕ್ಕೆ ಸೇರಿಸಿದ ಟ್ರಂಪ್, ಅಮೆರಿಕ ಪ್ರವೇಶ ನಿಷೇಧ
Copy and paste this URL into your WordPress site to embed
Copy and paste this code into your site to embed