RCB Celebration; ‘RCB’ ಫ್ಯಾನ್ಸ್ ಗಳಿಂದ ವಿಧಾನಸೌಧದ ಬಳಿ ನೂಕು ನುಗ್ಗಲು : ಪೊಲೀಸರಿಂದ ಲಾಠಿಚಾರ್ಜ್

newsics.com ಬೆಂಗಳೂರು: ವಿಧಾನಸೌಧದ ಬಳಿ ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಒಂದು ಕಡೆ ವಿಧಾನಸೌಧದ ಬಳಿ ಅಭಿಮಾನಿಗಳು ಜಮಾಯಿಸಿದರೆ. ಇನ್ನೊಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ವಿಧಾನಸೌಧದ ಬಳಿ ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಇನ್ನು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್ ಸಿ ಬಿ ವಿಜಯೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಕಾಲ್ತುಳಿತ ಉಂಟಾಗಿದೆ. ಪರಿಣಾಮ ಓರ್ವ ಮಹಿಳೆ … Continue reading RCB Celebration; ‘RCB’ ಫ್ಯಾನ್ಸ್ ಗಳಿಂದ ವಿಧಾನಸೌಧದ ಬಳಿ ನೂಕು ನುಗ್ಗಲು : ಪೊಲೀಸರಿಂದ ಲಾಠಿಚಾರ್ಜ್