IPL 2025 Prize Money ಐಪಿಎಲ್ ಚಾಂಪಿಯನ್ಸ್ ಆರ್‌ಸಿಬಿಗೆ ಸಿಕ್ಕ ಹಣ ಎಷ್ಟು?
newsics.com ಐಪಿಎಲ್ 2025 ಫೈನಲ್‌ನಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್‌ರನ್ನ ಸೋಲಿಸಿ ಚಾಂಪಿಯನ್ ಆಗಿದೆ. ಗೆದ್ದ ಮತ್ತು ಸೋತ ತಂಡಗಳಿಗೆ ಎಷ್ಟು ಬಹುಮಾನ ಸಿಕ್ತು ಎಂದು ತಿಳಿದುಕೊಳ್ಳೊಣ.. ರಜತ್ ಪಾಟಿದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಟ್ರೋಫಿ ಗೆದ್ದಿದೆ. ಐಪಿಎಲ್ 2025 ಟ್ರೋಫಿಯನ್ನು ಗೆದ್ದ ನಂತರ, ಆರ್‌ಸಿಬಿಗೆ 30 ಕೋಟಿ ರೂಪಾಯಿ ಬಹುಮಾನದ ಹಣ ಸಿಕ್ಕಿತು. ಈ ಪಂದ್ಯದಲ್ಲಿ, ಆರ್‌ಸಿಬಿ ತಂಡವು ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿತು. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ … Continue reading IPL 2025 Prize Money ಐಪಿಎಲ್ ಚಾಂಪಿಯನ್ಸ್ ಆರ್‌ಸಿಬಿಗೆ ಸಿಕ್ಕ ಹಣ ಎಷ್ಟು?
Copy and paste this URL into your WordPress site to embed
Copy and paste this code into your site to embed