Bengaluru PG: ನಷ್ಟಕ್ಕೆ ಸಿಲುಕಿದ ಪಿಜಿಗಳು; ಬೆಂಗಳೂರಿನಲ್ಲಿ 100 ಪಿಜಿ ಬಂದ್!
newsics.com ಬೆಂಗಳೂರಿನಲ್ಲಿ ಪಿಜಿ ಒಂದು ದೊಡ್ಡ ಉದ್ಯಮವಾಗಿಬಿಟ್ಟಿದೆ.ಆದ್ರೆ ದಿನಗಳು ಕಳೆದಂತೆ ಪಿಜಿ ಉದ್ಯಮದ ಮೇಲೆ ನಷ್ಟದ ಕರಿನೆರಳು ಬಿದ್ದಿದೆ. ನಗರದ ಪ್ರತಿ ಏರಿಯಾದಲ್ಲೂ ಕನಿಷ್ಠ ಎರಡು ಪಿಜಿಗಳಾದರೂ ಬಂದ್ ಆಗಿವೆ. ಅಲ್ಲದೆ ಮೊದಲಿನಂತೆ ಪಿಜಿಗಳಿಗೆ ಡಿಮ್ಯಾಂಡ್ ಕೂಡ ಕಡಿಮೆಯಾಗಿದ್ದು, ಪಿಜಿ ಮಾಲೀಕರ ಆದಾಯ ಮೊದಲಿಗಿಂತ ಶೇ 25ರಷ್ಟು ಕಳೆದುಕೊಳ್ಳುತ್ತಿದ್ದಾರೆ. ಐಟಿ ಉದ್ಯೋಗಿಗಳೇ ಹೆಚ್ಚಾಗಿರುವ ಮಾರತ್‌ಹಳ್ಳಿ ಮತ್ತು ಸರ್ಜಾಪುರದಂತಹ ಸ್ಥಳಗಳಲ್ಲೇ ಪಿಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚಲ್ಪಡುತ್ತಿವೆ ಎನ್ನಲಾಗಿದೆ. ಮಹದೇವಪುರದಲ್ಲಿ 100 ಪಿಜಿ ಬಂದ್ ಇದರ ಜೊತೆಗೆ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ … Continue reading Bengaluru PG: ನಷ್ಟಕ್ಕೆ ಸಿಲುಕಿದ ಪಿಜಿಗಳು; ಬೆಂಗಳೂರಿನಲ್ಲಿ 100 ಪಿಜಿ ಬಂದ್!
Copy and paste this URL into your WordPress site to embed
Copy and paste this code into your site to embed