Anushka Sharma ಅನುಷ್ಕಾ ಶರ್ಮಾ ಕೈಯಲ್ಲಿ ದುಬಾರಿ ರೋಲೆಕ್ಸ್ ವಾಚ್! :ಈ ಗಡಿಯಾರದ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!
newsics.com RCB 18 ವರ್ಷಗಳ ನಂತರ ಮೊದಲ ಬಾರಿಗೆ ಟ್ರೋಫಿ ಗೆದ್ದ ಐತಿಹಾಸಿಕ ಪಂದ್ಯದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಷ್ಕಾ ಸರಳ ಲುಕ್‌ನಲ್ಲಿದ್ದರು. ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್‌ನೊಂದಿಗೆ ಅವರು ಧರಿಸಿದ್ದ ದುಬಾರಿ ಗಡಿಯಾರ ಎಲ್ಲರ ಗಮನ ಸೆಳೆದಿದೆ. ಅನುಷ್ಕಾ ಶರ್ಮಾ Alexander Wang ಶರ್ಟ್ ಮತ್ತು Sandro Paris ಜೀನ್ಸ್ ಧರಿಸಿದ್ದರು. ಅವರ Rolex Day-Date … Continue reading Anushka Sharma ಅನುಷ್ಕಾ ಶರ್ಮಾ ಕೈಯಲ್ಲಿ ದುಬಾರಿ ರೋಲೆಕ್ಸ್ ವಾಚ್! :ಈ ಗಡಿಯಾರದ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!
Copy and paste this URL into your WordPress site to embed
Copy and paste this code into your site to embed