RCB Vs PBKS, IPL 2025 Final ಈ ಸಲ ಕಪ್ ನಮ್ದೇ…. ಆರ್ ಸಿಬಿಯ 18 ವರ್ಷಗಳ ಕನಸು ನನಸು – ಪಂಜಾಬ್ ಕಿಂಗ್ಸ್ಗೆ ವಿರುದ್ದ ಆರ್ ಸಿಬಿ ಗೆ ರೋಚಕ ಜಯ

newsics.com ಈ ಸಲ ಕಪ್‌ ನಮ್ದೇ… ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಆರ್‌ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ಇದು ನನಸಗಾಗಿದೆ. ಐಪಿಎಲ್-2025 ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಮುತ್ತಿಟ್ಟಿದೆ. ಅಹ್ಮದಾಬಾದ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಪಾಟೀದಾರ್ ನಾಯಕತ್ವದ ಆರ್ಸಿಬಿ, ಕಪ್ ಗೆದ್ದುಕೊಂಡಿದೆ. ಸತತ 18 ವರ್ಷಗಳ ಕಾಯುವಿಕೆಯ ನಂತರ ಆರ್ಸಿಬಿ ಚೊಚ್ಚಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ. 35 ಬಾಲ್ ಎದುರಿಸಿದ ವಿರಾಟ್ 43 … Continue reading RCB Vs PBKS, IPL 2025 Final ಈ ಸಲ ಕಪ್ ನಮ್ದೇ…. ಆರ್ ಸಿಬಿಯ 18 ವರ್ಷಗಳ ಕನಸು ನನಸು – ಪಂಜಾಬ್ ಕಿಂಗ್ಸ್ಗೆ ವಿರುದ್ದ ಆರ್ ಸಿಬಿ ಗೆ ರೋಚಕ ಜಯ