Ram temple ಇಂದು ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ; ವೈರಲ್ ವಿಡಿಯೋ ನೋಡಿ

newsics.com ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮ ಜನ್ಮ ಭೂಮಿ ಮಂದಿರದ 2ನೇ ಹಂತದ ಪ್ರಾಣ ಪ್ರತಿಷ್ಠಾಪನೆಯು ಜೂ. 5ರಂದು ನಡೆಯಲಿದೆ. ಮಂದಿರ ಆವರಣದಲ್ಲಿರುವ ಇತರ ದೇಗುಲ ಗಳಲ್ಲಿ ಪ್ರಾಣ ಪ್ರತಿಷ್ಠಾಪನೆಯ ವಿಧಿಗಳು ಇಂದಿನಿಂದ ಆರಂಭವಾಗಲಿವೆ. ಈ ವಿಧಿವಿಧಾನಗಳ ಆರಂಭಕ್ಕೆ ಮುನ್ನ, ದೇಗುಲದ ಗೋಪುರದ ಮೇಲ್ಭಾಗಕ್ಕೆ ಸ್ವರ್ಣಲೇಪನ ಮಾಡಲಾಗಿದೆ. ಇದು ಇಡೀ ದೇಗುಲಕ್ಕೆ ವಿಶೇಷ ಮೆರುಗು ನೀಡಿದೆ. ನಿನ್ನೆ ಸಂಜೆ ಸುಮಾರು 400 ಮಹಿಳೆಯರು ಸರಯೂ ನದಿಯಿಂದ ರಾಮ ಮಂದಿರದವರೆಗೆ ಕಲಶ ಯಾತ್ರೆ ನಡೆಸಿದ್ದಾರೆ. ಇಂದು ಶಿವ, ಗಣೇಶ, … Continue reading Ram temple ಇಂದು ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ; ವೈರಲ್ ವಿಡಿಯೋ ನೋಡಿ