Ghaati ಕೊನೆಗೂ ಸಿಕ್ತು ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ಗೆ ಬಿಡುಗಡೆ ಭಾಗ್ಯ; ರಿಲೀಸ್ ಯಾವಾಗ?
newsics.com ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಘಾಟಿ’ ಚಿತ್ರದ ರಿಲೀಸ್ ಕುರಿತು ನಟಿಯ ಬಿಗ್ ಅಪ್ಡೇಟ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಚಿತ್ರ ಯಾವಗ ತೆರೆಕಾಣಲಿದೆ ಎಂಬುದೇ ಪ್ರಶ್ನೆಯಾಗಿತ್ತು. ಕಡೆಗೂ ಅದಕ್ಕೆ ಉತ್ತರ ಸಿಕ್ಕಿದೆ. ಈ ಹಿಂದೆ ನಿಗದಿಪಡಿಸಿದ್ದ ಏ.18ರಂದು ‘ಘಾಟಿ’ ಬಹುತೇಕ ಚಿತ್ರಮಂದಿಗರಳಲ್ಲಿ ರಿಲೀಸ್ ಆಗಬೇಕಿತ್ತು. ಆದ್ರೆ, ಒಂದಷ್ಟು ಗೊಂದಲಗಳಿಂದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿತ್ತು. ಹೌದು, ಇದೇ ಜುಲೈ 11ರಂದು ಬಹುತೇಕ ಚಿತ್ರಮಂದಿರಗಳಲ್ಲಿ ‘ಘಾಟಿ’ ತೆರೆಕಾಣಲಿದೆ. ಕ್ರಿಶ್ ನಿರ್ದೇಶನದ ಹಾಗೂ ಅನುಷ್ಕಾ ನಟಿಸಿರುವ … Continue reading Ghaati ಕೊನೆಗೂ ಸಿಕ್ತು ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ಗೆ ಬಿಡುಗಡೆ ಭಾಗ್ಯ; ರಿಲೀಸ್ ಯಾವಾಗ?
Copy and paste this URL into your WordPress site to embed
Copy and paste this code into your site to embed