ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್;ಆಟೋ ದರ ಹೆಚ್ಚಳ ಬಹುತೇಕ ಖಚಿತ!
newsics.com ಬೆಂಗಳೂರು:ಆಟೋ ದರ ಹೆಚ್ಚಳ ಇದೀಗ ಬಹುತೇಕ ನಿರ್ಧಾರವಾಗಿದೆ. ಆಟೋ ದರ ಏರಿಕೆಯ ಕುರಿತು ಇಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ RTA ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು RTO ಗಳು, RTA ಅಧಿಕಾರಿಗಳು ಹಾಗೂ ಬೆಂಗಳೂರು ಟ್ರಾಫಿಕ್ ಡಿಸಿಪಿ ಸೇರಿ ಹಲವಾರು ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು. ಜೂನ್ 12 ರಂದು ಆಟೋ ಚಾಲಕರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ, ಜಿಲ್ಲಾ ಆಡಳಿತ ತಕ್ಷಣವೇ ಕ್ರಮಕೈಗೊಂಡು ಸಭೆ ಕರೆದಿದೆ. ಈಗಾಗಲೇ ಹಲವಾರು ಸಲ ಸಭೆಗಳನ್ನು ನಡೆಸಿ … Continue reading ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್;ಆಟೋ ದರ ಹೆಚ್ಚಳ ಬಹುತೇಕ ಖಚಿತ!
Copy and paste this URL into your WordPress site to embed
Copy and paste this code into your site to embed