Life style ಅಡುಗೆ ಮನೆಯಲ್ಲಿನ ಬಟ್ಟೆ ಜಿಡ್ಡಾಗಿದೆಯಾ? : ಜಸ್ಟ್ ಈ ರೀತಿ ಮಾಡಿ

newsics.com ಅಡುಗೆ ಮನೆಯೆಂದರೆ ಅಲ್ಲಿ ಎಣ್ಣೆ ಜಿಡ್ಡು, ಕಲೆ ಇರುವುದು ಸಾಮಾನ್ಯ. ಕೊಳೆಯಾದ ಅಡುಗೆ ಮನೆ ಕಟ್ಟೆಯನ್ನು ಒರೆಸುವುದಕ್ಕೆ ನಾವು ಬಟ್ಟೆಯನ್ನು ಉಪಯೋಗಿಸುತ್ತೇವೆ. ಆ ಬಟ್ಟೆಗೆ ಎಣ್ಣೆ ಜಿಡ್ಡು, ಅರಿಸಿನ, ಕೊಳಕು ಮೆತ್ತಿಕೊಂಡಿರುತ್ತದೆ. ಎಷ್ಟೇ ಕ್ಲೀನ್ ಮಾಡಿದರೂ ಕೊಳಕು ಸರಿಯಾಗಿ ಹೋಗುವುದಿಲ್ಲ. ಈ ಬಟ್ಟೆಯನ್ನು ಸುಲಭವಾಗಿ ಕ್ಲೀನ್ ಮಾಡುವುದಕ್ಕೆ ಇಲ್ಲಿದೆ ಒಂದು ಸುಲಭವಾದ ಟಿಪ್ಸ್. ಕೊಳಕಾದ ಅಡುಗೆ ಮನೆಯ ಬಟ್ಟೆಯನ್ನು ಮೊದಲಿಗೆ ಒಂದು ಬಕೆಟ್ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಗ್ಯಾಸ್ ಮೇಲೆ ಒಂದು … Continue reading Life style ಅಡುಗೆ ಮನೆಯಲ್ಲಿನ ಬಟ್ಟೆ ಜಿಡ್ಡಾಗಿದೆಯಾ? : ಜಸ್ಟ್ ಈ ರೀತಿ ಮಾಡಿ