Kamal Haasan ಕರ್ನಾಟಕದಲ್ಲಿ ಥಗ್ ಲೈಫ್ ಗೆ ವಿರೋಧ; ತಮಿಳುನಾಡಿಗೆ ಮನವಿ ಮಾಡಿದ ಕಮಲ್ ಹಾಸನ್
newsics.com ಕಮಲ್ ಹಾಸನ್ ನಟಿಸಿರುವ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನಗಳಷ್ಟೆ ಬಾಕಿ ಉಳಿದಿವೆ. ಕರ್ನಾಟಕದಲ್ಲಿ ‘ಥಗ್ ಲೈಫ್’ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ. ಸಿನಿಮಾ ವಿತರಕರು ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡದೇ ಇರಲು ನಿರ್ಧಾರ ಮಾಡಿರುವ ಸುದ್ದಿ ಹರಿದಾಡುತ್ತಿದೆ. ಕನ್ನಡಪರ ಸಂಘಟನೆಗಳಂತೂ, ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿವೆ. ಕರ್ನಾಟಕದಲ್ಲಿ ತೀವ್ರ ಹಿನ್ನೆಡೆ ಖಾತ್ರಿ ಆಗುತ್ತಿದ್ದಂತೆ ಕಮಲ್ ಹಾಸನ್ ತಮಿಳುನಾಡು ಸರ್ಕಾರದ ಬಳಿ ವಿಶೇಷ … Continue reading Kamal Haasan ಕರ್ನಾಟಕದಲ್ಲಿ ಥಗ್ ಲೈಫ್ ಗೆ ವಿರೋಧ; ತಮಿಳುನಾಡಿಗೆ ಮನವಿ ಮಾಡಿದ ಕಮಲ್ ಹಾಸನ್
Copy and paste this URL into your WordPress site to embed
Copy and paste this code into your site to embed