ಎಲೆಕ್ಟ್ರಿಕ್ ಟೂತ್‌ಬ್ರಷ್ ಮೂಲಕ ಪತಿ ಅಕ್ರಮ ಸಂಬಂಧ ಬಯಲು ಮಾಡಿದ ಪತ್ನಿ
newsics.com ತನ್ನ ಪತಿಯ ಅಕ್ರಮ ಸಂಬಂಧವನ್ನು ಎಲೆಕ್ಟ್ರಿಕ್ ಟೂತ್‌ಬ್ರಷ್ ಮೂಲಕ ಬಯಲು ಮಾಡಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ. ಪತಿ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು, ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದು, ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ತನ್ನ ಬಗ್ಗೆ ಅತಿಯಾದ ಗಮನ ಕೊಡುವುದು ಈ ಮಹಿಳೆಗೆ ಅನುಮಾನ ಮೂಡಿಸಿತ್ತು. ‘ಏನೋ ಸರಿ ಇಲ್ಲ’ ಎಂದು ಅನಿಸಿದರೂ, ಯಾವುದೇ ಖಚಿತ ಸಾಕ್ಷ್ಯ ಇರಲಿಲ್ಲ. ಹೀಗಾಗಿ ಅವರು ಖಾಸಗಿ ಪತ್ತೇದಾರರ ಸಹಾಯ ಪಡೆದರು. ಮಹಿಳೆ ಕೆಲವು ದಿನಗಳಿಂದ ಎಲೆಕ್ಟ್ರಿಕ್ ಟೂತ್‌ಬ್ರಷ್ ಬಳಸುತ್ತಿದ್ದರು … Continue reading ಎಲೆಕ್ಟ್ರಿಕ್ ಟೂತ್‌ಬ್ರಷ್ ಮೂಲಕ ಪತಿ ಅಕ್ರಮ ಸಂಬಂಧ ಬಯಲು ಮಾಡಿದ ಪತ್ನಿ
Copy and paste this URL into your WordPress site to embed
Copy and paste this code into your site to embed