Patanjali Electric Cycle ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪತಂಜಲಿ ಎಲೆಕ್ಟ್ರಿಕ್ ಸೈಕಲ್
newsics.com ಪತಂಜಲಿ ಎಂದಾಕ್ಷಣ ಬಾಬಾ ರಾಮದೇವ್‌ರ ಯೋಗ ಎಂದು ನೆನೆಪಿಗೆ ಬರುತ್ತಾರೆ. ಪತಂಜಲಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಯ ಸುದ್ದಿಯೊಂದಿಗೆ ಮಾರುಕಟ್ಟೆಯ ಸಂಚಲನ ಮೂಡಿಸಿದೆ.ಕಂಪನಿಯಿಂದ ಇದುವರೆಗೆ ಅಧಿಕೃತ ಘೋಷಣೆ ಬಂದಿಲ್ಲ. ಆದರೆ, ಈ ವೈರಲ್ ಸುದ್ದಿಯ ಆಧಾರದ ಮೇಲೆ ಈ ಎಲೆಕ್ಟ್ರಿಕ್ ಸೈಕಲ್‌ನ ವೈಶಿಷ್ಟ್ಯಗಳು, ಬೆಲೆ ಮತ್ತು ಬಿಡುಗಡೆಯ ಸಾಧ್ಯತೆಯ ಬಗ್ಗೆ ತಿಳಿಯೋಣ. ಪತಂಜಲಿ ಎಲೆಕ್ಟ್ರಿಕ್ ಸೈಕಲ್‌ನಲ್ಲಿ ಶಕ್ತಿಶಾಲಿ ಬ್ಯಾಟರಿಯನ್ನು ಒದಗಿಸಲಿದೆ ಎಂದು ತೋರುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಸೈಕಲ್ 80 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು. ಸಂಪೂರ್ಣವಾಗಿ … Continue reading Patanjali Electric Cycle ಮಾರುಕಟ್ಟೆಗೆ ಲಗ್ಗೆ ಇಡಲಿದೆ ಪತಂಜಲಿ ಎಲೆಕ್ಟ್ರಿಕ್ ಸೈಕಲ್
Copy and paste this URL into your WordPress site to embed
Copy and paste this code into your site to embed