Sreeleela: ನಟಿ ಶ್ರೀಲೀಲಾ ದಿಡೀರ್ ಮದುವೆ: ಅರಿಶಿನ ಶಾಸ್ತ್ರದ ಫೋಟೋ ವೈರಲ್

newsics.com ಕನ್ನಡದಿಂದ ತೆಲುಗಿಗೆ ಹೋಗಿ ಸ್ಟಾರ್ ಆಗಿ ಮೆರೆಯುತ್ತಿರುವ ನಟಿ ಶ್ರೀಲೀಲಾ ಈಗ ಸದ್ದಿಲ್ಲದೇ ಮದುವೆಯಾಗುತ್ತಿದ್ದೀರಾ? ಅವರ ಅರಿಶಿನ ಶಾಸ್ತ್ರದ ಫೋಟೋವೊಂದು ಈಗ ವೈರಲ್ ಆಗಿದೆ. ತೆಲುಗು ಬಳಿಕ ಶ್ರೀಲೀಲಾಗೆ ಈಗ ಬಾಲಿವುಡ್ ನಲ್ಲೂ ಕೈ ತುಂಬಾ ಕೆಲಸವಿದೆ. ಇದರ ನಡುವೆಯೇ ಅವರ ಅರಿಶಿನ ಶಾಸ್ತ್ರದ ಫೋಟೋ ವೈರಲ್ ಆಗಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇಬ್ಬರು ಮಹಿಳೆಯರು ಶ್ರೀಲೀಲಾರನ್ನು ಕೂರಿಸಿ ಅರಿಶಿನ ಕುಂಕುಮ ಹಚ್ಚುತ್ತಿರುವ ಫೋಟೋ ವೈರಲ್ ಆಗಿದೆ. ಸ್ವತಃ ಶ್ರೀಲೀಲಾ ಇಂತಹದ್ದೊಂದು ಸ್ಟೋರಿ ತಮ್ಮ ಇನ್ … Continue reading Sreeleela: ನಟಿ ಶ್ರೀಲೀಲಾ ದಿಡೀರ್ ಮದುವೆ: ಅರಿಶಿನ ಶಾಸ್ತ್ರದ ಫೋಟೋ ವೈರಲ್